ಕನ್ನಡ ಬರೆಯೋದು ಈಗ ಬಹಳ ಸುಲಭ. ಗೂಗಲ್ ನ ಒಂದು ವಿಶೇಷ ಏನೆಂದರೆ ಏನು ಬೇಕು ಅದಕ್ಕಿಂತ ಒಂದು ಕೈ ಮೇಲೆಯೇ ಇರುತ್ತದೆ ಅವರು ಕೊಡುವ ಸೇವೆ.
ಬೇರೆ ime ಗಳು ಬರಿ transilteration ಬಗ್ಗೆ ಕಾಳಜಿ ವಹಿಸಿದರೆ ಗೂಗಲ್ ಒಂದು ಹೆಜ್ಜೆ ಮುಂದೆ ಹೋಗಿ ಶಬ್ದ ಕೊಶವನ್ನು ಹೊಂದಿದೆ.
ಅಂದರೆ ಅದು ನಾವು ಬರೆಯುತ್ತಿರುವ ಶಬ್ದವನ್ನು ಊಹಿಸಿ ಪೂರಕವಾದ ಕನ್ನಡ ಶಬ್ದವನ್ನು ತೋರಿಸುತ್ತದೆ. ಏನು ಅಂತ ಬರೆಯೋದಕ್ಕೆ ನಾವು Enu ಅಂತ ಬರೆಯೋದು ಬೇಕಿಲ್ಲ
ಬರೆ enu ಅಂದರೆ ಸಾಕು ಅದು guess ಮಾಡಿ ಕನ್ನಡ ಶಬ್ದವನ್ನ ಕೊಡುತ್ತದೆ. ಗೂಗಲ್ ನಂತಹ company ಇಂದ ಇಂಥದ್ದನ್ನೇ ನಿರೀಕ್ಷಿಸಬಹುದು.
Friday, February 26, 2010
Subscribe to:
Posts (Atom)